‘ಹಿಂದೂ ಲಿಂಗಾಯತ’ ಎನ್ನದಿದ್ದರೆ ಹಳ್ಳಿಗೆ ಕಾಲಿಡಲು ಬಿಡುವುದಿಲ್ಲ: ಕನ್ನೇರಿ ಸ್ವಾಮಿ
ಇಡೀ ಹಿಂದೂ ಸಮಾಜದ ಕ್ಷಮೆ ಕೇಳಲು ಈಶ್ವರಪ್ಪರಿಂದಲೂ ಎಚ್ಚರಿಕೆ ಬಬಲೇಶ್ವರ ಮೊದಲು ಹಿಂದೂ ನಂತರ ಲಿಂಗಾಯತರು ಎಂದು ಹೇಳದಿದ್ದರೆ ಹಳ್ಳಿ ಹಳ್ಳಿಗೆ ಕಾಲಿಡಲು ಬಿಡುವುದಿಲ್ಲ ಎಂದು ಕಾಡಸಿದ್ದೇಶ್ವರ ಮಠದ ಕನ್ನೇರಿ ಸ್ವಾಮಿ ಸೋಮವಾರ ಲಿಂಗಾಯತ ಮಠಾಧೀಶರಿಗೆ ಹಾಗೂ ಬಸವ ಸಂಘಟನೆಗಳಿಗೆ ಎಚ್ಚರಿಕೆ ನೀಡಿದರು. ಬಬಲೇಶ್ವರದಲ್ಲಿ ನಡೆದ ‘ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶ’ದಲ್ಲಿ ಮಾತನಾಡುತ್ತ “ಅನೇಕ ಮಠಾಧೀಶರು ಈ ವಿವಾದ ಕಲ್ಲಿಸುವಂತೆ ಕೋರಿದ್ದಾರೆ. ಆದರೆ ಎಲ್ಲರಿಗೂ ಒಂದೇ ಮಾತು ಹೇಳಿರುವೆ. ನಾವು ಮೊದಲು ಹಿಂದೂ ನಂತರ ಲಿಂಗಾಯತರು … Continue reading ‘ಹಿಂದೂ ಲಿಂಗಾಯತ’ ಎನ್ನದಿದ್ದರೆ ಹಳ್ಳಿಗೆ ಕಾಲಿಡಲು ಬಿಡುವುದಿಲ್ಲ: ಕನ್ನೇರಿ ಸ್ವಾಮಿ
Copy and paste this URL into your WordPress site to embed
Copy and paste this code into your site to embed