ಎರಡು ಜಿಲ್ಲೆಗಳಲ್ಲಿ ಕನ್ನೇರಿ ಸ್ವಾಮಿ ವಿರುದ್ಧ ಹರಳಯ್ಯ ಸಮಾಜದ ಪ್ರತಿಭಟನೆ

ಧಾರವಾಡ, ಬೈಲಹೊಂಗಲ: ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮಿಯ ಮೇಲೆ ಕ್ರಮ ಜರುಗಿಸಬೇಕೆಂದು ಶರಣ ಸಮಗಾರ ಹರಳಯ್ಯ ಸಮಾಜ ಸಂಘಟನೆಗಳು ಧಾರವಾಡ ನಗರ ಮತ್ತು ಬೈಲಹೊಂಗಲ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ಮಾಡಿ ಸರಕಾರಕ್ಕೆ ಮನವಿಪತ್ರ ಸಲ್ಲಿಸಿದವು. ಧಾರವಾಡದಲ್ಲಿ ಸ್ವಾಭಿಮಾನಿ ಸಮಗಾರ ಶ್ರೀ ಹರಳಯ್ಯ ಸಮುದಾಯ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ ಸರಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಭಂಡಾರಿ, ಸಂದೀಪ ಮಿಶ್ರಿಕೋಟಿ, ರಾಜೇಂದ್ರ ಗಾಮನಗಟ್ಟಿ, ಮಂಜುಳಾ ಬೆಣಗಿ ಮಾತನಾಡಿ ಕನ್ನೇರಿ ಶ್ರೀ ವರ್ತನೆ ಮತ್ತು … Continue reading ಎರಡು ಜಿಲ್ಲೆಗಳಲ್ಲಿ ಕನ್ನೇರಿ ಸ್ವಾಮಿ ವಿರುದ್ಧ ಹರಳಯ್ಯ ಸಮಾಜದ ಪ್ರತಿಭಟನೆ