ಕನ್ನೇರಿ ಸ್ವಾಮಿ ವಿರುದ್ಧ ಕ್ರಮಕ್ಕೆ ವಿಜಯಪುರ, ಚಿಕ್ಕೋಡಿಯಲ್ಲಿ ಸರಕಾರಕ್ಕೆ ಮನವಿ

 ವಿಜಯಪುರ: ಬಸವಾದಿ ಶರಣ ಸಮಗಾರ ಹರಳಯ್ಯನವರನ್ನು ಅವಮಾನಿಸಿ, ಹರಳಯ್ಯ ಸಮಾಜದ ಜನರನ್ನು ನೋಯಿಸಿರುವ ಕನ್ನೇರಿ ಸ್ವಾಮಿ ಮೇಲೆ ಸರ್ಕಾರ ಕ್ರಮ ಜರುಗಿಸಲು ವಿಜಯಪುರದಲ್ಲಿ ಆಗ್ರಹಿಸಲಾಗಿದೆ. ಈ ಬಗ್ಗೆ ಬಬಲೇಶ್ವರ ತಾಲ್ಲೂಕಿನ ಶೇಗುಣಸಿ ಶ್ರೀ ಶಿವಶರಣೆ ಹರಳಯ್ಯನವರ ಗುಂಡ ಅಭಿವೃದ್ದಿ ಸಂಘದ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಗಿದೆ. ಶಿವಶರಣ ಹರಳಯ್ಯನವರ ಬಗ್ಗೆ ಸಾರ್ವಜನಿಕವಾಗಿ ತಪ್ಪಾಗಿ ಹೇಳಿ, ಕಾಯಕ ಶರಣರನ್ನು ಅವಮಾನಿಸಿದ ಕನ್ನೇರಿ ಸ್ವಾಮಿ ಜೊತೆ ಈ ಬಗ್ಗೆ ವಿಷಯ ಮಾತನಾಡಲಾಗಿದೆ. ಕ್ಷಮೆಯಾಚಿಸಿ, ಸರಿಯಾದ … Continue reading ಕನ್ನೇರಿ ಸ್ವಾಮಿ ವಿರುದ್ಧ ಕ್ರಮಕ್ಕೆ ವಿಜಯಪುರ, ಚಿಕ್ಕೋಡಿಯಲ್ಲಿ ಸರಕಾರಕ್ಕೆ ಮನವಿ