ಗುರುರಾಜ ಕರ್ಜಗಿಗೆ ‘ವಚನ ಸಾಹಿತ್ಯಶ್ರೀ’ ಯಾಕೆ? ಸೋಮಶೇಖರ್ ಸ್ಪಷ್ಟನೆ ನೀಡಲಿ
ವಚನ ಸಾಹಿತ್ಯಕ್ಕೆ ಗುರುರಾಜ ಕರ್ಜಗಿ ಅವರ ಕೊಡುಗೆ ಏನು? ಬೆಂಗಳೂರು ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಅವರಿಗೆ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿವನ್ನು ನೀಡಲಾಗುವುದು ಎಂದು ‘ಬಸವ ವೇದಿಕೆ’ಯ ಅಧ್ಯಕ್ಷರೂ ಕೂಡ ಆಗಿರುವ ಶರಣ ಸಾಹಿತ್ಯ ಪರಿಷತ್ತಿನ ಡಾ. ಸಿ. ಸೋಮಶೇಖರ್ ಹೇಳಿದ್ದಾರೆ. ಏಪ್ರಿಲ್ ೨೭ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ದೊಡ್ಡ ಬಸವ ಜಯಂತಿ ಕಾರ್ಯಕ್ರಮದಲ್ಲಿ ಗುರುರಾಜ ಕರ್ಜಗಿಯವರಿಗೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಪ್ರಶಸ್ತಿಗಳಿಗೆ ಬರವಿಲ್ಲ. ಬಹುಪಾಲು ಪ್ರಶಸ್ತಿಗಳು … Continue reading ಗುರುರಾಜ ಕರ್ಜಗಿಗೆ ‘ವಚನ ಸಾಹಿತ್ಯಶ್ರೀ’ ಯಾಕೆ? ಸೋಮಶೇಖರ್ ಸ್ಪಷ್ಟನೆ ನೀಡಲಿ
Copy and paste this URL into your WordPress site to embed
Copy and paste this code into your site to embed