ಪ್ರವಚನ: ಕಾಯಕವನ್ನು ಅನುಭಾವದೆತ್ತರಕ್ಕೆ ತಂದ ಬಸವ
ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 15 ಕಲಬುರಗಿ: ಕವಿ ಚಾಮರಸನಂತೆ ಆಧುನಿಕ ಕಾಲದ ಕವಿಗಳೂ ಬಸವಣ್ಣ ಹಾಗೂ ಅವರು ಕಟ್ಟಿದ ಸರ್ವ ಸಮಾನತೆಯ ಕಲ್ಯಾಣ ಸಾಮ್ರಾಜ್ಯದ ಬಗ್ಗೆ ಕಾವ್ಯ ಬರೆದಿದ್ದು, ಕವಿ ಸಿದ್ದಯ್ಯ ಪುರಾಣಿಕರು ‘ಬಸವನ ಬೆಳಕೆ ಎಲ್ಲಾಡಿ ಬಂದೆ’ ಎಂಬ ಕವಿತೆಯಲ್ಲಿ ಅವರ ಭೂಮ ವ್ಯಕ್ತಿತ್ವದ ಅಗಾಧತೆಯನ್ನು ಕೊಂಡಾಡಿದ್ದಾರೆ. ಮೇಲಾಗಿ ಬಸವಣ್ಣನನ್ನು ಬಿಟ್ಟರೆ ಲಿಂಗಾಯತಕೆ ಉಳಿಗಾಲವಿಲ್ಲ ಎಂದು ಹೇಳಿದ್ದಾರೆ. ಮೈಸೂರಿನ ಕವಿ ಕೆ.ಶಿ. ಶಿವಪ್ಪನವರು ಕೂಡ ಬಸವಣ್ಣನೆಂದರೆ ಯಾರು? ಎಂಬುದನ್ನು ತಮ್ಮ ಚೌಪದಿಯಲ್ಲಿ ಅತ್ಯಂತ … Continue reading ಪ್ರವಚನ: ಕಾಯಕವನ್ನು ಅನುಭಾವದೆತ್ತರಕ್ಕೆ ತಂದ ಬಸವ
Copy and paste this URL into your WordPress site to embed
Copy and paste this code into your site to embed