ಕಾಯಕ, ದಾಸೋಹ ಸಾಮಾಜಿಕ ನ್ಯಾಯದ ಬಸವತತ್ವ ಪಾಲಿಸಲು ರಾಘವೇಂದ್ರ ಕರೆ

ಶಿವಮೊಗ್ಗದಲ್ಲಿ ಬೃಹತ್ ಬಸವ ಜಯಂತಿ ಮೆರವಣಿಗೆ ಶಿವಮೊಗ್ಗ: ಕಾಯಕ, ದಾಸೋಹ ಮತ್ತು ಸಾಮಾಜಿಕ ನ್ಯಾಯದ ಮಹತ್ವವನ್ನು ಸಾರಿದ ಜಗಜ್ಯೋತಿ ಶ್ರೀ ಬಸವೇಶ್ವರರ ತತ್ವಗಳನ್ನು ನಮ್ಮ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅನೇಕ ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ದೊರೆಯಬಹುದು ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ … Continue reading ಕಾಯಕ, ದಾಸೋಹ ಸಾಮಾಜಿಕ ನ್ಯಾಯದ ಬಸವತತ್ವ ಪಾಲಿಸಲು ರಾಘವೇಂದ್ರ ಕರೆ