ಕೂಡಲಸಂಗಮದಲ್ಲಿಯೇ ಬಸವ ಜಯಂತಿ ಆಚರಿಸದ ಮಂಡಳಿ: ಬಸವ ಭಕ್ತರು ಕೆಂಡ
ಕೂಡಲಸಂಗಮ ಬಸವಣ್ಣನ ತತ್ವ ಪ್ರಸಾರಕ್ಕೆ ಆರಂಭಗೊಂಡ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಬಸವಣ್ಣನ ವಿದ್ಯಾಭೂಮಿ, ಐಕ್ಯಸ್ಥಳವಾದ ಕೂಡಲಸಂಗಮದಲ್ಲಿ ಬಸವ ಜಯಂತಿ ದಿನ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳದೇ ಇರುವುದು ಬಸವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಸೋಮವಾರ ಬಸವ ಜಯಂತಿ ನಿಮಿತ್ಯ ನಾಡಿನ ವಿವಿಧ ಭಾಗಗಳಿಂದ ಆಮಿಸಿದ ಬಸವ ಭಕ್ತರು ಬಸವಣ್ಣನ ಐಕ್ಯಸ್ಥಳದ ದರ್ಶನ ಪಡೆದು, ಪ್ರಾರ್ಥನೆ, ವಚನ ಪಠಣ ಮಾಡಿದರು. ಆದರೆ ಮಂಡಳಿ ಯಾವುದೇ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳದೆ ಬಸವ ಪುತ್ಥಳಿ, ಎತ್ತುಗಳ ಮೆರವಣಿಗೆ ಮಾಡಿ ಕೆಲಸ ಮುಗಿಸಿದ್ದನ್ನು ನೋಡಿ … Continue reading ಕೂಡಲಸಂಗಮದಲ್ಲಿಯೇ ಬಸವ ಜಯಂತಿ ಆಚರಿಸದ ಮಂಡಳಿ: ಬಸವ ಭಕ್ತರು ಕೆಂಡ
Copy and paste this URL into your WordPress site to embed
Copy and paste this code into your site to embed