ಮಕ್ಕಳಲ್ಲಿ ಬಸವಶಕ್ತಿ ಮೂಡಿಸುವ ತನಕ ಲಿಂಗಾಯತದ ಮೇಲೆ ದಾಳಿ ನಿಲ್ಲುವುದಿಲ್ಲ
ಕೊಪ್ಪಳ ಜಿಲ್ಲೆ ಬಸವಶಕ್ತಿ ಶಿಬಿರ: ಮೊದಲನೇ ದಿನದ ವರದಿ ತಾವರಗೇರಾ ತಾವರಗೇರಾದ ಬುದ್ಧವಿಹಾರದಲ್ಲಿ ನಡೆದ ಎರಡು ದಿನಗಳ ಬಸವಶಕ್ತಿ ಶಿಬಿರ ರವಿವಾರ ಸಮಾರೋಪಗೊಂಡಿತು. ನಾಡಿನಾದ್ಯಂತ ಸಕ್ರಿಯವಾಗಿರುವ ಬಸವ ಸಂಘಟನೆಗಳಿಗೆ, ಬಸವ ಕಾರ್ಯಕರ್ತರಿಗೆ ರಾಜಕೀಯ ಚಿಂತನೆಯ ವೇದಿಕೆಯಾಗಿ ಈ ಶಿಬಿರಗಳು ನಡೆಯುತ್ತಿವೆ. ಗಂಭೀರವಾದ ಚರ್ಚೆಗೆ ಅವಕಾಶ ಮಾಡಿಕೊಡಲು ಆಯ್ದ ಶಿಬಿರಾರ್ಥಿ ಹಾಗೂ ಅನುಭವಿ ಸಂಪನ್ಮೂಲ ವ್ಯಕ್ತಿಗಳನ್ನು ಮಾತ್ರ ಬಸವ ಶಕ್ತಿ ಶಿಬಿರಗಳಿಗೆ ಆಹ್ವಾನಿಸಲಾಗುತ್ತಿದೆ. ಕೊಪ್ಪಳ ಜಿಲ್ಲೆ ಶಿಬಿರದಲ್ಲಿ ಡಾ. ಸಂಗಮೇಶ ಕಲಹಾಳ ಸ್ವಾಗತಿಸಿದರೆ, ಪ್ರೊ ಟಿ ಆರ್ ಚಂದ್ರಶೇಖರ್ … Continue reading ಮಕ್ಕಳಲ್ಲಿ ಬಸವಶಕ್ತಿ ಮೂಡಿಸುವ ತನಕ ಲಿಂಗಾಯತದ ಮೇಲೆ ದಾಳಿ ನಿಲ್ಲುವುದಿಲ್ಲ
Copy and paste this URL into your WordPress site to embed
Copy and paste this code into your site to embed