‘ಬಸವ ಸಂಘಟನೆಗಳು ಕಡ್ಡಾಯವಾಗಿ ಕನ್ನಡ ಸಂಘಟನೆಗಳನ್ನು ಬೆಂಬಲಿಸಬೇಕು’
ಕೊಪ್ಪಳ ಜಿಲ್ಲೆ ಬಸವಶಕ್ತಿ ಶಿಬಿರ: ಎರಡನೇ ದಿನದ ವರದಿ ತಾವರಗೇರಾ ಎರಡನೆಯ ದಿನದ ಬಸವ ಶಕ್ತಿ ಶಿಬಿರದಲ್ಲಿ ಬಸವ ಸಂಘಟನೆಗಳ ಸಾಮಾಜಿಕ ಬಾಧ್ಯತೆ, ರಾಜಕೀಯ ಪ್ರಜ್ಞೆ ಹಾಗೂ ನೂತನ ಅನುಭವ ಮಂಟಪಗಳ ಬಗ್ಗೆ ಮಹತ್ವಪೂರ್ಣ ಚರ್ಚೆ ನಡೆಯಿತು. ‘ನಾಡು, ನುಡಿಗೆ ಬಸವ ಸಂಘಟನೆಗಳು ಸ್ಪಂದಿಸಲಿ’ ವಿಷಯದ ಮೇಲೆ ಚರ್ಚೆ ಆರಂಭಿಸಿದ ಕೊಪ್ಪಳದ ಹಣಮೇಶ ಕಲ್ಮಂಗಿ ಬಸವಭಕ್ತರು ಲಿಂಗಪೂಜೆಗೆ ಕೊಡುವ ಆದ್ಯತೆಯನ್ನು ಸಮಾಜದ ಒಳಿತಿಗೆ ದುಡಿಯಲೂ ಕೊಡಬೇಕೆಂದು ಕರೆ ನೀಡಿದರು. ಕನ್ನಡ ಲಿಂಗಾಯತರ ಮಾತೃ ಹಾಗೂ ಧರ್ಮ ಭಾಷೆ. … Continue reading ‘ಬಸವ ಸಂಘಟನೆಗಳು ಕಡ್ಡಾಯವಾಗಿ ಕನ್ನಡ ಸಂಘಟನೆಗಳನ್ನು ಬೆಂಬಲಿಸಬೇಕು’
Copy and paste this URL into your WordPress site to embed
Copy and paste this code into your site to embed