ಲಿಂಗಾಯತರಿಗೆ ಕುಂಭಮೇಳ ಭಾಗ್ಯ: ಆಹ್ವಾನದ ಹಿಂದೆ ದುರುದ್ದೇಶ (ಜೆ.ಎಸ್. ಪಾಟೀಲ್)

ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜಿನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ವಿಜಯಪುರದ ಶರಣತತ್ವ ಚಿಂತಕ ಡಾ. ಜೆ ಎಸ್ ಪಾಟೀಲರ ಪ್ರತಿಕ್ರಿಯೆ. ನಿಮ್ಮ ಮತ 1) ಕುಂಭಮೇಳಕ್ಕೆ ಹೋಗಲು ಲಿಂಗಾಯತರಿಗೆ ವಿಶೇಷ ಆಹ್ವಾನ. ಇದರ ಉದ್ದೇಶವೇನು? ಆರೆಸ್ಸೆಸ್ ನವರು ಲಿಂಗಾಯತರನ್ನು ಕುಂಭಮೇಳ ಎನ್ನುವ ಮೌಢ್ಯದ ಜಾತ್ರೆಗೆ ವಿಶೇಷವಾಗಿ ಆಹ್ವಾನಿಸುತ್ತಿರುವ ಹಿಂದೆ ಅವೈದಿಕ ಲಿಂಗಾಯತ ಧರ್ಮಿಯರನ್ನು ವೈದಿಕ ಪ್ರಣೀತ ಹಿಂದುತ್ವದ ಭಾಗವೆಂದು ಬಿಂಬಿಸುವ ದುರುದ್ದೇಶ ಇದೆ. 2) ಯಾವ ಲಿಂಗಾಯತರಿಗೆ ವಿಶೇಷ … Continue reading ಲಿಂಗಾಯತರಿಗೆ ಕುಂಭಮೇಳ ಭಾಗ್ಯ: ಆಹ್ವಾನದ ಹಿಂದೆ ದುರುದ್ದೇಶ (ಜೆ.ಎಸ್. ಪಾಟೀಲ್)