ಕುಂಭಮೇಳ ಭಾಗ್ಯ: ವಚನಗಳನ್ನು ಸುಟ್ಟವರಿಂದ ಬಂದಿರುವ ಆಹ್ವಾನ (ಅಳಗುಂಡಿ ಅಂದಾನಯ್ಯ)

ಬೆಳಗಾವಿ ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ಅಳಗುಂಡಿ ಅಂದಾನಯ್ಯ ಅವರ ಪ್ರತಿಕ್ರಿಯೆ. 1 .ಕುಂಭಮೇಳದ ವಿಶೇಷ ಆಹ್ವಾನದ ಉದ್ದೇಶವೇನು? ಭಾರತದಲ್ಲಿ, ವಿಭಿನ್ನತೆ ಹಾಗೂ ವಿಶಿಷ್ಟತೆಯುಳ್ಳ ತತ್ವಾಚರಣೆಯಲ್ಲಿ ಶೃದ್ಧೆ ನಂಬಿಕೆ ಇರುವಂತಹ ಅನೇಕ ಪಂಥ ಪಂಗಡಗಳ ಸಮುಚ್ಚಯವಿರುವ ಧರ್ಮಗಳಿದ್ದು, ಅಂಥವುಗಳಲ್ಲಿ ಈ ಲಿಂಗಾಯತ ಧರ್ಮವೂ ಒಂದು. ಅಂದು ಶ್ರೇಣೀಕೃತ ವೈದಿಕ ವ್ಯವಸ್ಥೆಯ ನಿರಾಕರಿಸಿದ ಬಸವಣ್ಣ; ಅಲ್ಲಮಾದಿ ಶರಣರ ಒಡಗೂಡಿ ಸ್ವಾನುಭವದ ಕಾಯಕ … Continue reading ಕುಂಭಮೇಳ ಭಾಗ್ಯ: ವಚನಗಳನ್ನು ಸುಟ್ಟವರಿಂದ ಬಂದಿರುವ ಆಹ್ವಾನ (ಅಳಗುಂಡಿ ಅಂದಾನಯ್ಯ)