ಕುಂಭಮೇಳ ಭಾಗ್ಯ: ಗಾಂಜಾ ಸೇದುವ ಬಾಬಾಗಳಿಂದ ದೂರವಿರಿ

ಬೆಂಗಳೂರು ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಪ್ರತಿಕ್ರಿಯೆ. ಇತ್ತೀಚೆಗೆ ಲಿಂಗಾಯತರನ್ನು ಕುಂಭಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕರೆಯುವ ನಿರ್ಣಯವನ್ನು ಆರ್ ಎಸ್ ಎಸ್ ತೆಗೆದುಕೊಂಡಿರುವುದು ಅತ್ಯಂತ ದುರ್ದೈವದ ಸಂಗತಿ. ಜಾಗೃತಗೊಳ್ಳುತ್ತಿರುವ ಲಿಂಗಾಯತರನ್ನು ಮೂಢನಂಬಿಕೆಗೆ ದೂಡಿ ವೈದಿಕರನ್ನಾಗಿಸುವುದೇ ಇವರ ಕುತಂತ್ರವಾಗಿದೆ. ಇದಕ್ಕೆ ಯಾವ ಲಿಂಗಾಯತರೂ ಬಲಿಯಾಗಬಾರದು. ಲಿಂಗಾಯತರನ್ನು ಮೂಢನಂಬಿಕೆಗೆ ತಳ್ಳಿ, ವೈದಿಕೀಕರಣಗೊಳಿಸಿ, ಲಿಂಗಾಯತ ಸ್ವತಂತ್ರ ಧರ್ಮವಲ್ಲ ಎಂದು ಬಿಂಬಿಸುವ … Continue reading ಕುಂಭಮೇಳ ಭಾಗ್ಯ: ಗಾಂಜಾ ಸೇದುವ ಬಾಬಾಗಳಿಂದ ದೂರವಿರಿ