ಕುಂಭಮೇಳ ಭಾಗ್ಯ: ಶರಣರನ್ನು ವೈದಿಕರನ್ನಾಗಿ ಪರಿವರ್ತಿಸುವ ಹುನ್ನಾರ (ರವಿಕುಮಾರ ಬಿರಾದಾರ)
ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ರವಿಕುಮಾರ ಬಿರಾದಾರ ಅವರ ಪ್ರತಿಕ್ರಿಯೆ. ವಿಜಯಪುರ 1) ಕುಂಭಮೇಳದ ವಿಶೇಷ ಆಹ್ವಾನದ ಉದ್ದೇಶವೇನು? ವೇದ ಆಗಮಗಳನ್ನು ಕಟುವಾಗಿ ಟೀಕಿಸಿದ್ದ ಬಸವಣ್ಣನವರ ಪರಂಪರೆಯ ಸ್ವಾಮೀಜಿಗಳನ್ನು ವೈದಿಕರನ್ನಾಗಿ ಪರಿವರ್ತಿಸುವ ಆರೆಸ್ಸೆಸ್ ಹುನ್ನಾರ ಇದಾಗಿದೆ. 2) ಲಿಂಗಾಯತರಿಗೆ ವಿಶೇಷ ಆಹ್ವಾನ ಯಾವ ರೂಪದಲ್ಲಿ, ಯಾರಿಗೆ ಬರುತ್ತದೆ? ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರು, ಬಸವನಿಷ್ಠ ಸ್ವಾಮಿಗಳಿಗೆ ಅವರ ಶಿಷ್ಯರ … Continue reading ಕುಂಭಮೇಳ ಭಾಗ್ಯ: ಶರಣರನ್ನು ವೈದಿಕರನ್ನಾಗಿ ಪರಿವರ್ತಿಸುವ ಹುನ್ನಾರ (ರವಿಕುಮಾರ ಬಿರಾದಾರ)
Copy and paste this URL into your WordPress site to embed
Copy and paste this code into your site to embed