ಕುಂಭಮೇಳ ಭಾಗ್ಯ: ಮರುಳ ಲಿಂಗಾಯತರಿಗೆ ಬೀಸಿರುವ ಬಲೆ (ಹಿರೇಸಕ್ಕರಗೌಡರ)
ಗದಗ ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ನಿಂಗನಗೌಡ ಹ. ಹಿರೇಸಕ್ಕರಗೌಡರ ಅವರ ಪ್ರತಿಕ್ರಿಯೆ. 1) ಕುಂಭಮೇಳದ ವಿಶೇಷ ಆಹ್ವಾನದ ಉದ್ದೇಶವೇನು ? ಫೋಟೋದಲ್ಲಿಯ ಬಸವಣ್ಣನವರನ್ನು ನೋಡಿ ಕೈಮುಗಿಯುವ, ಬಸವಾದಿ ಶರಣರ ವಚನಗಳನ್ನೇ ಅರಿಯದ ಲಿಂಗಾಯತರೆಂಬ ಮರುಳರಿಗೆ ವೈದಿಕರು ಬೀಸಿರುವ ಬಲೆಯೇ ಕುಂಭಮೇಳ. ಈ ಆಹ್ವಾನ ಒಪ್ಪಿ ಬರುವ ಜನರಿಗೆ ವೈದಿಕವನ್ನು ಉಪಾಯವಾಗಿ ಹೇರುವ ರಣ ತಂತ್ರ. ಕರ್ನಾಟಕದಲ್ಲಿ ವೈದಿಕರನ್ನು ಮುರಿಯಬಲ್ಲವರು … Continue reading ಕುಂಭಮೇಳ ಭಾಗ್ಯ: ಮರುಳ ಲಿಂಗಾಯತರಿಗೆ ಬೀಸಿರುವ ಬಲೆ (ಹಿರೇಸಕ್ಕರಗೌಡರ)
Copy and paste this URL into your WordPress site to embed
Copy and paste this code into your site to embed