C T ರವಿ ವಿರುದ್ಧ CCTV ಸಾಕ್ಷಿ; ಸದನದಲ್ಲಿ ಭದ್ರ ಕಾಳಿಯಾದ ಲಕ್ಷ್ಮಿ, ಏಯ್ ನಿನಗೆ ಮಗಳಿಲ್ವೇನೋ…

ಬೆಳಗಾವಿContentsಅಶ್ಲೀಲ ಪದ ಬಳಕೆ: CCTV ಸಾಕ್ಷಿಏಯ್ ನಿನಗೆ ಮಗಳಿಲ್ಲವೇನೋ, ತಾಯಿ ಇಲ್ಲವೇನೋ? ರಾಜ್ಯದ ಜನತೆ ಬೆಚ್ಚಿ ಬೀಳುವಂತಹ ಅಶ್ಲೀಲ ಪದವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಬಳಸಿಯೇ ಇಲ್ಲ ಎಂದು ಸಭಾಪತಿ ವಿಧಾನ ಪರಿಷತ್ ಬಸವರಾಜ ಹೊರಟ್ಟಿ ಅವರಿಗೆ ಬಿಜೆಪಿ ಶಾಸಕ ಸಿ ಟಿ ರವಿ ಹೇಳಿದ್ದಾರೆ. ಆದರೆ ಕೆಲವು ಮಾಧ್ಯಮಗಳು ಬಿತ್ತರಿಸುತ್ತಿರುವ ವರದಿಗಳಲ್ಲಿ ಅವರು ಬಳಸಿರುವ ಇಂಗ್ಲಿಷ್ ಪದ ಎರಡು ಬಾರಿ ಸ್ಪಷ್ಟವಾಗಿ ಕೇಳಿಸುತ್ತದೆ. ಇದರಿಂದ ಕೆರಳಿ ಸಚಿವೆ ಹೆಬ್ಬಾಳ್ಕರ್ ಸಭಾಪತಿ ಹೊರಟ್ಟಿ ಅವರ … Continue reading C T ರವಿ ವಿರುದ್ಧ CCTV ಸಾಕ್ಷಿ; ಸದನದಲ್ಲಿ ಭದ್ರ ಕಾಳಿಯಾದ ಲಕ್ಷ್ಮಿ, ಏಯ್ ನಿನಗೆ ಮಗಳಿಲ್ವೇನೋ…