ಲಿಂಗಾಯತ ಚಳುವಳಿಯ ಬಗ್ಗೆ ರಾಜಕಾರಣಿಗಳಲ್ಲಿ ಭಯವಿದೆ (ಭಾಗ 1)
ಪ್ರತ್ಯೇಕ ಧರ್ಮ ಬೇಡಿಕೆ ಬೆಂಬಲಿಸುವುದು ಹುತ್ತಕ್ಕೆ ಕೈ ಹಾಕಿದಷ್ಟು ಅಪಾಯಕಾರಿ ಅನ್ನುವಷ್ಟು ಭಯ ರಾಜಕಾರಣಿಗಳಲ್ಲಿ ಬಿತ್ತಲಾಗಿದೆ. ಬೆಂಗಳೂರು ಕೆಲವು ವರ್ಷಗಳ ಹಿಂದಿನ ತನಕ ಚಾಮರಾಜನಗರಕ್ಕೆ ಯಾವ ಮುಖ್ಯಮಂತ್ರಿಯೂ ಹೋಗುತ್ತಿರಲಿಲ್ಲ. ಆ ಹಿಂದುಳಿದ ಗಡಿ ಜಿಲ್ಲೆಗೆ ಹೋದರೆ ಸಿಂಹಾಸನದಿಂದ ಇಳಿಯಬೇಕಾಗುತ್ತದೆ ಎಂಬ ಭೀತಿ ಅವರಲ್ಲಿ ಆವರಿಸಿಕೊಂಡಿತ್ತು. ಆ ಜಿಲ್ಲೆಯಿಂದ ಅಂತರ ಕಾಯ್ದುಕೊಂಡವರೂ ಹೆಚ್ಚಿನ ದಿನ ಅಧಿಕಾರದಲ್ಲಿ ಉಳಿಯಲಿಲ್ಲ ಎನ್ನುವುದು ಬೇರೆ ಮಾತು. ಇಂದು ರಾಜಕಾರಣಿಗಳಲ್ಲಿ ಅದೇ ರೀತಿಯ ಮೂಢನಂಬಿಕೆ ಲಿಂಗಾಯತ ಧರ್ಮದ ಮಾನ್ಯತೆಯ ಹೋರಾಟಕ್ಕೂ ಅಂಟಿಕೊಂಡಿದೆ. ಅವರಿಗೆ ಲಿಂಗಾಯತ … Continue reading ಲಿಂಗಾಯತ ಚಳುವಳಿಯ ಬಗ್ಗೆ ರಾಜಕಾರಣಿಗಳಲ್ಲಿ ಭಯವಿದೆ (ಭಾಗ 1)
Copy and paste this URL into your WordPress site to embed
Copy and paste this code into your site to embed