ಧರ್ಮ ಕಾಲಂನಲ್ಲಿ ಲಿಂಗಾಯತ ಬರೆಯಿಸಿ : ಪಂಚಮಸಾಲಿ ಟ್ರಸ್ಟನ ನಿರ್ಣಯ

ನಮ್ಮದು ಬಸವತತ್ವದ ಪೀಠ; ಸ್ವತಂತ್ರ ಧರ್ಮ ನಮ್ಮ ಗುರಿ; ವೀರಶೈವ ಒಳಪಂಗಡ ಕೂಡಲಸಂಗಮ ನಾಳೆಯಿಂದ ನಡೆಯುತ್ತಿರುವ ಜನಗಣತಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಜನ ಧರ್ಮ ಕಾಲಂ ನಲ್ಲಿ ‘ಲಿಂಗಾಯತ’, ಜಾತಿ ಕಾಲಂನಲ್ಲಿ ಪಂಚಮಸಾಲಿ ಎಂದು ಮಾತ್ರ ಬರೆಸಬೇಕು ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟನ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಭಾನುವಾರ ನಡೆದ ಟ್ರಸ್ಟ್ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಸಮಾಜದ ಜನ ಜನಗಣತಿಯಲ್ಲಿ ಟ್ರಸ್ಟ್ ಸೂಚಿಸಿದಂತೆ ಬರೆಸಬೇಕು. ಬಸವಜಯಮೃತ್ಯುಂಜಯ ಸ್ವಾಮೀಜಿ … Continue reading ಧರ್ಮ ಕಾಲಂನಲ್ಲಿ ಲಿಂಗಾಯತ ಬರೆಯಿಸಿ : ಪಂಚಮಸಾಲಿ ಟ್ರಸ್ಟನ ನಿರ್ಣಯ