ಬಸವ ಶಕ್ತಿ: ಪ್ರತಿ ಜಿಲ್ಲೆಯಲ್ಲಿ 100 ಯುವ ಗಣಾಚಾರಿಗಳ ಪಡೆ ಕಟ್ಟೋಣ

ಬಸವತತ್ವ ರಕ್ಷಣೆಗೆ, ಲಿಂಗಾಯತ ಧರ್ಮದ ಹೋರಾಟಕ್ಕೆ ಈ ಸಂಘಟನೆ ಅನಿವಾರ್ಯ ಚಾಮರಾಜನಗರ ಬಸವ ಸಂಸ್ಕೃತಿ ಈ ನೆಲದ ಸಂಸ್ಕೃತಿ. ಜಗತ್ತಿಗೆ ಸಮಾನತೆ, ಮಾನವೀಯತೆ, ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಾರಿದ ಬಸವಣ್ಣನವರ ಕ್ರಾಂತಿಕಾರಿ ತತ್ವಗಳು ಇಂದಿನ ಸಮಾಜಕ್ಕೆ ದಿಕ್ಕು ತೋರಿಸುವ ದೀಪವಾಗಿವೆ. ಈ ದೀಪವನ್ನು ಮುಂದಿನ ಪೀಳಿಗೆಗೆ ಬೆಳಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಯುವ ಜನತೆಯನ್ನು ತತ್ವನಿಷ್ಠವಾಗಿ ಸಂಘಟಿಸಿ, ಬಲವಾದ ವೇದಿಕೆಯನ್ನು ನಿರ್ಮಿಸಿದರೆ ಮಾತ್ರ ಇದು ಸಾಧ್ಯವಾಗುತ್ತದೆ. ಈ ಮಹಾನ್ ಕಾರ್ಯಕ್ಕಾಗಿ ಬಸವಾಭಿಮಾನಿ ಯುವಕರು ಮತ್ತು ಯುವತಿಯರನ್ನು ಒಳಗೊಂಡ … Continue reading ಬಸವ ಶಕ್ತಿ: ಪ್ರತಿ ಜಿಲ್ಲೆಯಲ್ಲಿ 100 ಯುವ ಗಣಾಚಾರಿಗಳ ಪಡೆ ಕಟ್ಟೋಣ