ಲಿಂಗಾಯತರಿಗೆ ಕುಂಭಮೇಳ ಭಾಗ್ಯ: ಒಗ್ಗಟ್ಟಿನಿಂದ ಪ್ರತಿತಂತ್ರ ರೂಪಿಸಿ (ಸಂಗಮೇಶ ಕಲಹಾಳ)

ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಕೊಪ್ಪಳದ ಶರಣತತ್ವ ಚಿಂತಕ ಡಾ ಸಂಗಮೇಶ ಕಲಹಾಳರ ಪ್ರತಿಕ್ರಿಯೆ. ನಿಮ್ಮ ಮತ ಇಲ್ಲಿಯ ತನಕ ಬಂದಿರುವ ಎಲ್ಲಾ ಪ್ರತಿಕ್ರಿಯೆಗಳುRSSನಿಂದ ಕುಂಭಮೇಳ ಭಾಗ್ಯ: ಬಸವ ಮೀಡಿಯಾಗೆ ಬರುತ್ತಿರುವ ಪ್ರತಿಕ್ರಿಯೆಗಳು 1) ಕುಂಭಮೇಳಕ್ಕೆ ಹೋಗಲು ಲಿಂಗಾಯತರಿಗೆ ವಿಶೇಷ ಆಹ್ವಾನ. ಇದರ ಉದ್ದೇಶವೇನು? ಕಡಿಮೆ ಜನಸಂಖ್ಯೆಯಲ್ಲಿರುವ, ಪ್ರಾದೇಶಿಕವಾಗಿ ಕಡಿಮೆ ವ್ಯಾಪ್ತಿ ಹೊಂದಿರುವ, ಪ್ರಸಾರ ಮತ್ತು ವಿಸ್ತರಿಸಿಕೊಳ್ಳುವ ಪ್ರಮಾಣ ಕಡಿಮೆ ಇರುವಂತಹ ಎಲ್ಲ … Continue reading ಲಿಂಗಾಯತರಿಗೆ ಕುಂಭಮೇಳ ಭಾಗ್ಯ: ಒಗ್ಗಟ್ಟಿನಿಂದ ಪ್ರತಿತಂತ್ರ ರೂಪಿಸಿ (ಸಂಗಮೇಶ ಕಲಹಾಳ)