ಲಿಂಗಾಯತರ ಪರವಾಗಿ ಒಂದೇ ದನಿಯಲ್ಲಿ ಮಾತಾಡುವ ಪೀಠ ಎಲ್ಲಿದೆ? (ಭಾಗ 3)
ನಮ್ಮ ಮನೆಯ ಮೂರು ಶೂನ್ಯಗಳು: ಪೀಠ ಶೂನ್ಯ ಬೆಂಗಳೂರು ಕಳೆದ ವರ್ಷದ ಜಾತಿ ಸಮೀಕ್ಷೆ ನೆನಪಿದೆಯಾ? ಗಣತಿದಾರರು ಮನೆ ಬಾಗಿಲಿಗೆ ಬಂದು ಕೇಳಿದರು, ನಿಮ್ಮ ಧರ್ಮ ಯಾವುದು? ಒಬ್ಬ ಸ್ವಾಮಿಗಳು ಒಂದು ಹೇಳಿದರು, ಇನ್ನೊಬ್ಬರು ಇನ್ನೊಂದು. ಇಷ್ಟು ವರ್ಷ ಪ್ರತ್ಯೇಕ ಧರ್ಮದ ಪರ ನಿಂತಿದ್ದ ಒಬ್ಬರು ಸಮೀಕ್ಷೆ ಶುರುವಾಗುವ ಕೆಲವೇ ದಿನ ಮುಂಚೆ ಹಿಂದೂ ಎಂದು ಬರೆಸಿ ಎಂದರು. ಹಳ್ಳಿಯ ರೈತ ಯಾರ ಮಾತು ಕೇಳಬೇಕು? ಈ ಗೊಂದಲಕ್ಕೆ ಒಬ್ಬ ಸ್ವಾಮಿಗಳನ್ನು ದೂರಿ ಏನು ಪ್ರಯೋಜನ? ತಪ್ಪು … Continue reading ಲಿಂಗಾಯತರ ಪರವಾಗಿ ಒಂದೇ ದನಿಯಲ್ಲಿ ಮಾತಾಡುವ ಪೀಠ ಎಲ್ಲಿದೆ? (ಭಾಗ 3)
Copy and paste this URL into your WordPress site to embed
Copy and paste this code into your site to embed