ಬಸವ ಭೂಮಿಯಲ್ಲಿ ಮತ್ತೆ ಮಾರ್ದನಿಸಿದ ಸ್ವತಂತ್ರ ಧರ್ಮದ ಕೂಗು

ಬೀದರ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವ ಸಂಸ್ಕೃತಿ ಅಭಿಯಾನ ಸಮಿತಿ, ಬೀದರ ವತಿಯಿಂದ ನಗರದ ಭೂಮರೆಡ್ಡಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡ ಬಸವ ಸಂಸ್ಕೃತಿ ಅಭಿಯಾನ ಸಮಾರಂಭದಲ್ಲಿ ಸಹಸ್ರಾರು ಬಸವ ಭಕ್ತರ ಸಮ್ಮುಖದಲ್ಲಿ ಲಿಂಗಾಯತ ಧರ್ಮದ ಹೋರಾಟದ ಕೂಗು ಮತ್ತೆ ಮಾರ್ದನಿಸಿತು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಚರು ಮಾತನಾಡಿ, ಇವತ್ತಿನ ಈ ಯಾತ್ರೆ ಲಿಂಗವಂತರಲ್ಲಿನ ಅಂಧಕಾರವನ್ನು ತೊಡೆದು ಹಾಕುವ ಯಾತ್ರೆಯಾಗಬೇಕು. ನಿಮ್ಮೆಲ್ಲರ ಮನೆಯಲ್ಲಿ ದೇವರ ಫೋಟೋ ನೋಡಿದ್ರೆ ಅದೊಂದು ಮ್ಯೂಸಿಯಂ ಆಗಿರುತ್ತದೆ, ತಾವೆಲ್ಲರೂ ಬಸವಣ್ಣನವರ … Continue reading ಬಸವ ಭೂಮಿಯಲ್ಲಿ ಮತ್ತೆ ಮಾರ್ದನಿಸಿದ ಸ್ವತಂತ್ರ ಧರ್ಮದ ಕೂಗು