ಲಿಂಗಾಯತರ ಸತ್ಯ ಇತಿಹಾಸ ಶೋಧಿಸಿ ಹುತಾತ್ಮರಾದ ಕಲಬುರ್ಗಿ

(ಇಂದು ಡಾ. ಎಂ. ಎಂ. ಕಲಬುರ್ಗಿ ಅವರ ೧೧ನೇ ಹುತಾತ್ಮ ದಿನಾಚರಣೆ) ಬೆಂಗಳೂರು ಸತ್ಯ ಶೋಧಕ ಸಂಶೋಧಕ ಡಾ ಎಂ ಎಂ ಕಲಬುರ್ಗಿ ಹತ್ಯೆಯಾಗಿ ಇವತ್ತಿಗೆ ೧೧ ವರುಷ. ಅವರನ್ನು ಬಲಿ ತೆಗೆದುಕೊಂಡ ದ್ವೇಷ, ಅಸಹನೆ ಇನ್ನೂ ಕಾಡ್ಗಿಚ್ಚಿನಂತೆ ಹಬ್ಬಿ ಸಂವಿಧಾನ, ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಎಂದು ನೆಚ್ಚಿಕೊಂಡಿದ್ದವರೆಲ್ಲ ಬೆಚ್ಚಿಬೀಳುವಂತೆ ಮಾಡಿದೆ. ನಮ್ಮ ದೇವಸ್ಥಾನಗಳಲ್ಲಿ ಕಾಣಿಸುವ ಸ್ವಯಂಉದ್ಭವ ಮೂರ್ತಿಗಳಂತೆ ತನಗೆ ತಾನೆ ಈ ದ್ವೇಷ ಹುಟ್ಟಿಕೊಂಡಿಲ್ಲ. ಇದನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಿ, ಜನರು ನಂಬುವಂತ ಸಿದ್ದಾಂತ … Continue reading ಲಿಂಗಾಯತರ ಸತ್ಯ ಇತಿಹಾಸ ಶೋಧಿಸಿ ಹುತಾತ್ಮರಾದ ಕಲಬುರ್ಗಿ