ಲಿಂಗಾಯತರಲ್ಲಿ ಮತಾಂತರ

(ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ. #ಕಲಬುರ್ಗಿಮಾಸ)Contentsಬಸವಪೂರ್ವ ಧರ್ಮಗಳಲ್ಲಿ ಮತಾಂತರಎಲ್ಲರಿಗೂ ಇಷ್ಟಲಿಂಗ ಕೊಟ್ಟ ಬಸವಣ್ಣ ಧಾರವಾಡ 12ನೇ ಶತಮಾನದ ಮೊದಲು ಮತಾಂತರವಾಗಲು ಎಲ್ಲರಿಗೂ ಮುಕ್ತ ಅವಕಾಶವಿರಲಿಲ್ಲ. ಲಿಂಗಾಯತ ಧರ್ಮ ಸ್ಥಾಪಿಸಿದ ಬಸವಣ್ಣನವರು ಎಲ್ಲರನ್ನೂ ಸಮಾನಾಗಿ ಒಳಮಾಡಿಕೊಂಡರು. ಇದರಿಂದ ಲಿಂಗಾಯತ ಧರ್ಮ ಪ್ರವಾಹದಂತೆ ಬೆಳೆಯಲು ಸಾಧ್ಯವಾಯಿತು. ಬಸವಪೂರ್ವ ಧರ್ಮಗಳಲ್ಲಿ … Continue reading ಲಿಂಗಾಯತರಲ್ಲಿ ಮತಾಂತರ