ಲಿಂಗಾಯತರಿಗೆ ಕುಂಭಮೇಳ ಭಾಗ್ಯ: ಹಿಂದುತ್ವದ ಬೇಳೆ ಬೇಯುತ್ತಿಲ್ಲ (ಪ್ರಸನ್ನ. ಎಸ್. ಎಂ)
ಮೈಸೂರು ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ಪ್ರಸನ್ನ. ಎಸ್. ಎಂ ಅವರ ಪ್ರತಿಕ್ರಿಯೆ. 1) ಕುಂಭಮೇಳದ ವಿಶೇಷ ಆಹ್ವಾನದ ಉದ್ದೇಶವೇನು ? ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳಿದ್ದು ಅವುಗಳು ಹಿಂದುತ್ವದ ಪರವಿಲ್ಲ. ಇದು ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸಾಭಿತಾಗಿದೆ. ಇವು ಬಿಜೆಪಿಯೊಡನೆ ಮೈತ್ರಿ ಮಾಡಿಕೊಳ್ಳಬಹುದೇ ಹೊರತು ಸಂಪೂರ್ಣವಾಗಿ ಹಿಂದುತ್ವದ ಪರವಾಗಿಲ್ಲ. ಈ ರಾಜ್ಯಗಳಲ್ಲಿ RSS ಹೇಗಾದರು ಮಾಡಿ ತನ್ನ … Continue reading ಲಿಂಗಾಯತರಿಗೆ ಕುಂಭಮೇಳ ಭಾಗ್ಯ: ಹಿಂದುತ್ವದ ಬೇಳೆ ಬೇಯುತ್ತಿಲ್ಲ (ಪ್ರಸನ್ನ. ಎಸ್. ಎಂ)
Copy and paste this URL into your WordPress site to embed
Copy and paste this code into your site to embed