ಲಿಂಗಾಯತರಿಗೆ ಕುಂಭಮೇಳ ಭಾಗ್ಯ: ಇದು ಹಿಂದೂ ರಾಷ್ಟ್ರ ಕಟ್ಟುವ ಸಂಚು (ಹೆಚ್.ಎಂ. ಸೋಮಶೇಖರಪ್ಪ)
ಬ್ರಿಟಿಷರಿಂದ ಸ್ವಾತಂತ್ರ‍್ಯಗಳಿಸುವಾಗ ಸಾಧಿಸಲಾಗದ ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಸಂಘಪರಿವಾರ 2014ರಿಂದ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿಯ ಆಡಳಿತಾವಧಿಯಲ್ಲಿ ಸಾಧಿಸುವ ಹರಸಾಹಸ ಮಾಡುತ್ತಿದೆ ಬೆಂಗಳೂರು ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ಹೆಚ್.ಎಂ. ಸೋಮಶೇಖರಪ್ಪ ಅವರ ಪ್ರತಿಕ್ರಿಯೆ. ಕುಂಭಮೇಳವು ಪುರಾಣದ ಒಂದು ಕಥೆಯಾಗಿದ್ದು, ಅಸಮಾನತೆಯ ಮತ್ತು ಶೋಷಣೆಯ ಹಿನ್ನೆಲೆ ಹೊಂದಿದೆ. ಇಂತಹ ಪುರಾಣಗಳಲ್ಲಿ ಲಿಂಗಾಯತ ಧರ್ಮೀಯರು ನಂಬಿಕೆ ಹೊಂದಿಲ್ಲ. ಸಮಸಮಾಜದ ಗುರಿಯನ್ನು ಹೊಂದಿ … Continue reading ಲಿಂಗಾಯತರಿಗೆ ಕುಂಭಮೇಳ ಭಾಗ್ಯ: ಇದು ಹಿಂದೂ ರಾಷ್ಟ್ರ ಕಟ್ಟುವ ಸಂಚು (ಹೆಚ್.ಎಂ. ಸೋಮಶೇಖರಪ್ಪ)
Copy and paste this URL into your WordPress site to embed
Copy and paste this code into your site to embed