ಲಿಂಗಾಯತರಿಗೆ ಕುಂಭಮೇಳ ಭಾಗ್ಯ: ಶಾಶ್ವತ ಶೂದ್ರರನ್ನಾಗಿ ಮಾಡುವ ಕುತಂತ್ರ (ರಾಜಶೇಖರ ನಾರನಾಳ)

ಇಂತಹ ಮೌಢ್ಯತೆಗಳನ್ನು ಸರಕಾರದ ವೆಚ್ಚದಲ್ಲಿಯೇ ಆಚರಿಸುತ್ತಿರುವುದು ನಮ್ಮ ದೇಶದ ದುರಂತವೆ ಸರಿ. ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಗಂಗಾವತಿಯ ಶರಣತತ್ವ ಚಿಂತಕ ಡಾ. ರಾಜಶೇಖರ ನಾರನಾಳರ ಪ್ರತಿಕ್ರಿಯೆ. ನಿಮ್ಮ ಮತ ಈ ಸಲ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ವಿಶೇಷವಾಗಿ ಲಿಂಗಾಯತರನ್ನು ಆಹ್ವಾನ ಮಾಡುತ್ತಿರುವುದರ ಹಿಂದಿನ ಕುತಂತ್ರವನ್ನು ಲಿಂಗಾಯತರು ಅರಿಯಬೇಕಿದೆ. ಇಷ್ಟು ವರ್ಷಗಳಿಂದ ನಡೆದ ಕುಂಭಮೇಳದಲ್ಲಿ ಒಬ್ಬ ಲಿಂಗಾಯತನಿಗೂ … Continue reading ಲಿಂಗಾಯತರಿಗೆ ಕುಂಭಮೇಳ ಭಾಗ್ಯ: ಶಾಶ್ವತ ಶೂದ್ರರನ್ನಾಗಿ ಮಾಡುವ ಕುತಂತ್ರ (ರಾಜಶೇಖರ ನಾರನಾಳ)