ಲಿಂಗಾಯತರಿಗೆ ಕುಂಭಮೇಳ ಭಾಗ್ಯ: ಬಹಿಷ್ಕರಿಸಿ (ಶ್ರೀಕಾಂತ ಸ್ವಾಮಿ)

ಬೀದರ್ ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ಶ್ರೀಕಾಂತ ಸ್ವಾಮಿ ಅವರ ಪ್ರತಿಕ್ರಿಯೆ. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ರಾಜ್ಯ ಸರ್ಕಾರ ಘೋಷಣೆ ಮಾಡಿದ ಮೇಲೆ ಮೂಲಭೂತವಾದಿಗಳು, ಕೋಮುವಾದಿಗಳು, ಮನುವಾದಿಗಳು, ಪುರೋಹಿತಶಾಹಿಗಳಿಗೆ ಆಘಾತ ಆಗಿದೆ. ಅವರ ಪಾತಾಳ ಅಲುಗಾಡಿದ ಹಾಗೆ ಆಗಿ, ದಿಕ್ಕುತೋಚದ ಸ್ಥಿತಿಗೆ ಒಳಗಾಗಿದ್ದಾರೆ. ವಚನ ದರ್ಶನ ಆರೆಸ್ಸೆಸ್ ಪೋಷಿತ ಕಲುಷಿತ ಮನಸ್ಸಿನ ಲೇಖಕರು ಬರೆದ ಸಮಾಜ ವಿರೋಧಿ … Continue reading ಲಿಂಗಾಯತರಿಗೆ ಕುಂಭಮೇಳ ಭಾಗ್ಯ: ಬಹಿಷ್ಕರಿಸಿ (ಶ್ರೀಕಾಂತ ಸ್ವಾಮಿ)