ಮಾನವ ಬಂಧುತ್ವ ವೇದಿಕೆ ಮೇಲೆ ಕನ್ನೇರಿ ಸ್ವಾಮಿ ಕಾಕದೃಷ್ಟಿ 4

“ರೊಕ್ಕ ಕೊಟ್ರೆ ‘ಸ್ಮಶಾನ ಗ್ಯಾಂಗ್’ ಸಂಡಾಸ್ ನಲ್ಲೂ ಊಟ ಮಾಡ್ತಾರಾ“ ರಬಕವಿ ಬನಹಟ್ಟಿ ಬನಹಟ್ಟಿ ಹಿಂದೂ ಸಮಾವೇಶದಲ್ಲಿ ಸ್ಥಿಮಿತ ಕಳೆದುಕೊಂಡಂತೆ ಮಾತನಾಡಿದ ಕನ್ನೇರಿ ಸ್ವಾಮಿ ಲಿಂಗಾಯತ ಪ್ರಮುಖರನ್ನ ‘ನೀಚ’ ‘ಕುಡುಕ’ ‘ಶಿಖಂಡಿ’ ‘ನಾಯಿ’ ‘ತಾಲಿಬಾನ್’ ‘ಹಂದಿ’ ಎಂದೆಲ್ಲಾ ಕರೆದರು. ಅವರ ಕಾಕದೃಷ್ಟಿ ಬಸವತತ್ವ ಪಾಲಿಸುತ್ತಿರುವ ಕೆಲವು ಸಂಘಟನೆಗಳ ಮೇಲೂ ಬಿತ್ತು. ಮುಖ್ಯವಾಗಿ ಅವರ ಆಕ್ರೋಶ ವ್ಯಕ್ತವಾಗಿದ್ದು ಅವರೇ ಕರೆದಂತೆ ‘ಸ್ಮಶಾನ ಗ್ಯಾಂಗ್’ ಮೇಲೆ. “ಗೋಕಾಕ್ ನಲ್ಲಿ ಒಂದು ಸಂಘಟನೆ ಸ್ಮಶಾನದಲ್ಲಿ ಪ್ರವಚನ, ಊಟ ಏರ್ಪಡಿಸುತ್ತದೆ. ಊರಿನ ಎಲ್ಲರೂ … Continue reading ಮಾನವ ಬಂಧುತ್ವ ವೇದಿಕೆ ಮೇಲೆ ಕನ್ನೇರಿ ಸ್ವಾಮಿ ಕಾಕದೃಷ್ಟಿ 4