ಮಂಡ್ಯದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಸಂಭ್ರಮ

ಬಸವ ತತ್ವದಿಂದ ಸುಸ್ಥಿರ ಸಮಾಜ ನಿರ್ಮಾಣ : ಭಾಲ್ಕಿಶ್ರೀ ಮಂಡ್ಯ ಸ್ವಸ್ಥ ಸಮಾಜ ನಿರ್ಮಾಣವಾಗಲು ಬಸವ ತತ್ವದ ಧರ್ಮಾಚರಣೆ ಪೂರಕವಾಗಿದ್ದು, ಜಾತಿಗಳು ಮಾರಕವಾಗಿ ಪರಿಣಮಿಸಿವೆ ಎಂದು ಭಾಲ್ಕಿ ಮಠದ ಡಾ.ಬಸವಲಿಂಗಪಟ್ಟದ ದೇವರು ಸ್ವಾಮೀಜಿ ತಿಳಿಸಿದರು. ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಜಾತಿಗಳು ಜಾಲಿ ಮರವಿದ್ದಂತೆ, ಧರ್ಮ ಎಂಬುದು ಮಾವಿನ ಮರವಿದ್ದಂತೆ ಎನ್ನುವ ಮೂಲಕ ಪ್ರಸ್ತುತ ಸಾಮಾಜಿಕ ವೈಪರೀತ್ಯಗಳ ಕುರಿತು ಮಾರ್ಮಿಕವಾಗಿ ವಿಶ್ಲೇಷಿಸಿದರು. ಧರ್ಮ ಎಂದೂ ಸಂಕುಚಿತವಾಗಿರುವುದಿಲ್ಲ. ಇತ್ತೀಚೆಗೆ … Continue reading ಮಂಡ್ಯದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಸಂಭ್ರಮ