ಮನುಸ್ಮೃತಿ ಪ್ರೀತಿಸುವ ಗುರುರಾಜ ಕರ್ಜಗಿ ಯಾವ ರೀತಿಯ ಶಿಕ್ಷಣ ತಜ್ಞ?
ಸ್ವಾಮಿ ಡಾಕ್ಟರೇ ನಮ್ಮನ್ನು ನಮ್ಮ ತಂದೆ-ತಾಯಿಗಳ ಮಕ್ಕಳಾಗುವುದಕ್ಕೆ ಬಿಡಿ. ಯಾವ ಕಾರಣಕ್ಕೂ ನಾವು ಮನುವಿನ ಮಕ್ಕಳಲ್ಲ, ಮನುವಿನ ಸಂತತಿಯವರೂ ಅಲ್ಲ. ಬೆಂಗಳೂರು ಸನಾತನ ಧರ್ಮದ ಒಂದು ಪ್ರಸಿದ್ಧ ಶಾಸ್ತ್ರಗ್ರಂಥವೆಂದರೆ ಮನುಸ್ಮೃತಿ. ಇದನ್ನು ಮನುಧರ್ಮಶಾಸ್ತ್ರ ಎಂದೂ ಕರೆಯುತ್ತಾರೆ. ಆರ್‌ಎಸ್‌ಎಸ್ ಮತ್ತು ಅದರ ಪರಿವಾರದವರು ಇದು ನಮ್ಮ “ಸಂವಿಧಾನ”ವಾಗಬೇಕು ಎಂದು ಆವಾಗಾವಾಗ ಸೂಚಿಸುತ್ತಿರುತ್ತಾರೆ. ಇತ್ತೀಚಿಗೆ ಅದೊಂದು ಅತ್ಯಂತ ಮಹತ್ವದ ಮಾನವಗುಣಗಳುಳ್ಳ ಕೃತಿ ಎಂದು ಪ್ರಸಿದ್ಧ ‘ಶಿಕ್ಷಣ ತಜ್ಞ’ ಎಂದು ಕರೆಸಿಕೊಳ್ಳುತ್ತಿರುವ ಸನಾತನಿ ಡಾ. ಗುರುರಾಜ ಕರ್ಜಗಿ ಅವರು ಅಪ್ಪಣೆ ಕೊಡಿಸಿದ್ದಾರೆ. … Continue reading ಮನುಸ್ಮೃತಿ ಪ್ರೀತಿಸುವ ಗುರುರಾಜ ಕರ್ಜಗಿ ಯಾವ ರೀತಿಯ ಶಿಕ್ಷಣ ತಜ್ಞ?
Copy and paste this URL into your WordPress site to embed
Copy and paste this code into your site to embed