ಮರಿಯಾಲ ಮಠದಲ್ಲಿ ನಡೆದ ಸಂಭ್ರಮದ ಬಸವೋತ್ಸವ

770 ಬಸವಭಕ್ತರಿಂದ 25 ವಚನಗಳ ಪಠಣ, ಗಾಯನ ಚಾಮರಾಜನಗರ ತಾಲೂಕಿನ ಮರಿಯಾಲದ ಮುರುಘರಾಜೇಂದ್ರಸ್ವಾಮಿ ಮಹಾಸಂಸ್ಥಾನ ಶ್ರೀಮಠದಲ್ಲಿ ಡಿಸೆಂಬರ್ 15 ಮತ್ತು 16ರಂದು ‘ಬಸವೋತ್ಸವ’ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನೆರವೇರಿದವು. 15ರ ಬೆಳಿಗ್ಗೆ 6 ಗಂಟೆಗೆ ಶ್ರೀಮಠದ ಪೂಜ್ಯರು ಸುಮಾರು 25 ವಿದ್ಯಾರ್ಥಿಗಳಿಗೆ ಲಿಂಗದೀಕ್ಷೆ ನೀಡಿದರು ಮತ್ತು ಅದರ ತತ್ವಪಾಲನೆ, ಆಚರಣೆಗಳ ಬಗ್ಗೆ ಮಾಹಿತಿಯನ್ನು ಮಕ್ಕಳಿಗೆ ಆಶೀರ್ವಚನದಲ್ಲಿ ನೀಡಿದರು. ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮಿಗಳ 25ನೇ ವರ್ಷದ ಗುರು ಪಟ್ಟಾಧಿಕಾರ ರಜತ ಮಹೋತ್ಸವದ ಪ್ರಯುಕ್ತ ಶ್ರೀಮಠದ ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳ … Continue reading ಮರಿಯಾಲ ಮಠದಲ್ಲಿ ನಡೆದ ಸಂಭ್ರಮದ ಬಸವೋತ್ಸವ