ದಕ್ಷಿಣ ಕರ್ನಾಟಕದ ಮೊದಲ ವಚನ ಪಾಠಶಾಲೆ: ಮರಿಯಾಲ ಶ್ರೀಗಳ ಸಂದರ್ಶನ
ಚಾಮರಾಜನಗರ ತಾಲೂಕಿನ ಮರಿಯಾಲ ಗ್ರಾಮದಲ್ಲಿರುವ ಮುರುಘರಾಜೇಂದ್ರ ಸ್ವಾಮಿ ಮಹಾಸಂಸ್ಥಾನ ಮಠ ಸ್ಥಾಪಿಸಿರುವ ಗುರುಬಸವ ವಚನ ಪಾಠಶಾಲೆಯ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ದೇವರಾಜು ಪಿ. ಚಿಕ್ಕಹಳ್ಳಿ ದಕ್ಷಿಣ ಕರ್ನಾಟಕದಲ್ಲೇ ಮೊದಲ ವಚನ ಪಾಠಶಾಲೆ ಸ್ಥಾಪನೆ ಮಾಡಿದ ಕೀರ್ತಿ ಮರಿಯಾಲ ಮಠಕ್ಕೆ ಸಲ್ಲುತ್ತದೆ ಎಂದರು. ಮೈಸೂರು ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, ಸಂಸ್ಕೃತ ಪಾಠ ಶಾಲೆಗಳನ್ನು ಕೇಳಿದ್ದೇನೆ ವಚನ ಪಾಠಶಾಲೆ ಎಂಬುದನ್ನು ಕೇಳೇ ಇರಲಿಲ್ಲ, ಚಿಕ್ಕವಯಸ್ಸಿನಲ್ಲಿ ಬಸವ ಶರಣರ ವಚನಗಳನ್ನು … Continue reading ದಕ್ಷಿಣ ಕರ್ನಾಟಕದ ಮೊದಲ ವಚನ ಪಾಠಶಾಲೆ: ಮರಿಯಾಲ ಶ್ರೀಗಳ ಸಂದರ್ಶನ
Copy and paste this URL into your WordPress site to embed
Copy and paste this code into your site to embed