ಮಾನ್ಯ ಹೆಸರಿನಲ್ಲಿ ಮರ್ಯಾದೆ ಹತ್ಯೆ ತಡೆ ಕಾಯ್ದೆಗೆ ಬಸವ, ದಲಿತ ಸಂಘಟನೆಗಳ ಆಗ್ರಹ

ಗದಗಿನಲ್ಲಿ ‘ಪ್ರಾಯಶ್ಚಿತ್ತ ದಿನ’ ಸತ್ಯಾಗ್ರಹ‌ ಗದಗ: ಮರ್ಯಾದೆ ಹತ್ಯೆ ವಿರುದ್ಧದ ಕಾನೂನನ್ನು ಇನಾಂ ವೀರಾಪುರ ಗ್ರಾಮದಲ್ಲಿ ಹತ್ಯೆಗೀಡಾದ ಮಾನ್ಯ ಪಾಟೀಲ ಹೆಸರಲ್ಲಿ ಕಾಯ್ದೆಯಾಗಿ ಜಾರಿಯಾಗಲಿ ಎಂದು ಲಿಂಗಾಯತ, ಬಸವ, ದಲಿತಪರ ಸಂಘಟನೆಗಳು ಸರ್ಕಾರವನ್ನು ತೀವ್ರವಾಗಿ ಒತ್ತಾಯಿಸಿದವು. ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ, ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮಾನ್ಯ ಪಾಟೀಲ ಮರ್ಯಾದಾ ಹತ್ಯೆ ಖಂಡಿಸಿ, ಹತ್ಯೆಯ ಹೊಣೆಗಾರಿಕೆ ಹೊತ್ತು “ಪ್ರಾಯಶ್ಚಿತ್ತ ದಿನ” ಸತ್ಯಾಗ್ರಹ‌ ನಡೆಸಲಾಯಿತು. ಮಾನ್ಯಳ … Continue reading ಮಾನ್ಯ ಹೆಸರಿನಲ್ಲಿ ಮರ್ಯಾದೆ ಹತ್ಯೆ ತಡೆ ಕಾಯ್ದೆಗೆ ಬಸವ, ದಲಿತ ಸಂಘಟನೆಗಳ ಆಗ್ರಹ