ಈತ ಮತಾಂಧ, ಮನುವಾದಿ ಸಂಘಿಗಳ ಕಾಲಾಳು: ಶ್ರೀಶೈಲ ಮಸೂತೆ

ಬೆಂಗಳೂರು ಅಕ್ಟೋಬರ್ 9 ರಂದು ಮಹಾರಾಷ್ಟ್ರದ ಬೀಳೂರು ಗ್ರಾಮದಲ್ಲಿ ಬಸವ ಸಂಸ್ಕೃತಿ ಅಭಿಯಾನ ಕುರಿತು, ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳ ಬಗ್ಗೆ ಅನಾಗರಿಕ ಮಾತುಗಳು ಆಡಿದ್ದು, ಈತನ ಸಂಸ್ಕೃತಿ ಯಾವುದು ಎಂಬುದನ್ನು ತೋರಿಸುತ್ತದೆ. ಅಸಹಿಷ್ಣುತೆ ಮನಸ್ಸಿನ ಈ ಸ್ವಾಮೀಜಿ ಮತಾಂಧ, ಮನುವಾದಿ ಸಂಘಿಗಳ ಕೃಪಾಫೋಷಿತ ತಂಡದ ಕಾಲಾಳು. ಅವರು ಹೇಳಿದಂತೆ ಕೇಳುವ ಗುಲಾಮಿ ಸಂತತಿಗಳಿಗೆ ಬಸವ ಸಂತಾನ ಬಗ್ಗಲ್ಲ, ಕುಗ್ಗಲ್ಲ. ನೀವು ಕಾಗೆ, ಗೂಬಿಗಳಂತೆ ಕೂಗಿದಷ್ಟು ಬಸವ ಸಂತತಿ ಎತ್ತರ ಎತ್ತರಕ್ಕೆ ಬೆಳೆಯುತ್ತದೆ. ನಿಮ್ಮ ಮಾತುಗಳು ನಿಮಗೆ … Continue reading ಈತ ಮತಾಂಧ, ಮನುವಾದಿ ಸಂಘಿಗಳ ಕಾಲಾಳು: ಶ್ರೀಶೈಲ ಮಸೂತೆ