ಮಾತಾಜಿಯವರಿಗೆ ಅವಮಾನ ಮಾಡಿದ ಭೀಮಣ್ಣ ಖಂಡ್ರೆಗೆ ಶರಣ ಸೇವಾ ರತ್ನ ಪ್ರಶಸ್ತಿ!
ಬೆಂಗಳೂರು ಬಸವಧರ್ಮ ಪೀಠ ತನ್ನ 24ನೇ ಕಲ್ಯಾಣ ಪರ್ವದಲ್ಲಿ ಭೀಮಣ್ಣ ಖಂಡ್ರೆ ಅವರಿಗೆ ಶರಣ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ನೀಡುತ್ತಿರುವುದಕ್ಕೆ ತೆಗೆದುಕೊಂಡ ಮಾನದಂಡಗಳೇನು ಸಮಾಜಕ್ಕೆ ಬಹಿರಂಗಪಡಿಸಿಬೇಕು. ಪೂಜ್ಯ ಮಾತೆ ಮಹಾದೇವಿ ತಾಯಿಯವರು ಪ್ರಥಮ ಕಲ್ಯಾಣ ಪರ್ವ ಮಾಡಲು ಬಸವಕಲ್ಯಾಣ ಪ್ರವೇಶಕ್ಕೆ ತೊಂದರೆ ಕೊಟ್ಟು ಬಸವ ಭಕ್ತರ ಮೇಲೆ ಲಾಠಿಚಾರ್ಜ್ ಮಾಡಿಸಿದವರು ಖಂಡ್ರೆ ಅವರು. ಮಾತಾಜಿ ಅವರನ್ನು ಅಂದು ಬಂಧಿಸುವ ಪ್ರಯತ್ನ ಮಾಡಿ ಅವರಿಗೆ ಅನೇಕ ತೊಂದರೆ ಕೊಟ್ಟರು, ಲಿಂಗಾಯತ ಧರ್ಮ ಹೋರಾಟಕ್ಕೆ ಅಡಚಣೆ ಉಂಟು ಮಾಡಿದರು. … Continue reading ಮಾತಾಜಿಯವರಿಗೆ ಅವಮಾನ ಮಾಡಿದ ಭೀಮಣ್ಣ ಖಂಡ್ರೆಗೆ ಶರಣ ಸೇವಾ ರತ್ನ ಪ್ರಶಸ್ತಿ!
Copy and paste this URL into your WordPress site to embed
Copy and paste this code into your site to embed