‘ಮೌಢ್ಯ ವೀರಶೈವರ ನಾಡು’ ಕಳಂಕ ಅಳಿಸಿದ ವೀರಭದ್ರಪ್ಪ ಕುರಕುಂದಿ

ಕಾರಟಗಿ ‘ನಮ್ಮ ಕೂಡಲ ಸಂಗಮದೇವ ತನಗೆ ಬೇಕೆಂದು ಇಷ್ಟು ಬೇಗ ಎತ್ತಿಕೊಳ್ಳಬಾರದಿತ್ತು’ ಎಂದು ಮನಸು ನೊಂದುಕೊಂಡಿದೆ. ಶರಣರಾದ ವೀರಭದ್ರಪ್ಪ ಸಾವ್ಕಾರ ಕುರಕುಂದಿ ಅವರ ಅಕಾಲಿಕ ಅಗಲಿಕೆ ಖಂಡಿತವಾಗಿ ಬಸವ ಪರಂಪರೆಗೆ ತುಂಬಲಾಗದ ನಷ್ಟ. ಕಳೆದ ನಾಲ್ಕು ದಶಕಗಳಿಂದ ಸಿಂಧನೂರು ನನ್ನ ಇನ್ನೊಂದು ತವರುಮನೆ. ಅವ್ವನ ತಂಗಿ ಸೂಗಮ್ಮ ಕಕ್ಕಿ ಮತ್ತು ಕಕ್ಕ ಚಿಂತಮಾನದೊಡ್ಡಿ ಶರಣೇಗೌಡರೆಂದರೆ ನನಗೆ ಅದೇನೋ ವ್ಯಾಮೋಹ. ಕಕ್ಕ ಶರಣೇಗೌಡರು ಅಪ್ಪಟ ಬಸವ ಭಕ್ತರು. ವಚನ ಸಾಹಿತ್ಯದ ಕುರಿತು ಅಪಾರ ಗೌರವ. ಅವರ ಮನೆಯ ಪ್ರತಿಯೊಂದು … Continue reading ‘ಮೌಢ್ಯ ವೀರಶೈವರ ನಾಡು’ ಕಳಂಕ ಅಳಿಸಿದ ವೀರಭದ್ರಪ್ಪ ಕುರಕುಂದಿ