ಪಂಚಮಸಾಲಿ ಪೀಠದಿಂದ ಮೃತ್ಯುಂಜಯ ಶ್ರೀ ಉಚ್ಚಾಟನೆ

ಅಕ್ರಮ ಆಸ್ತಿ, ಲಿಂಗಾಯತ ವಿರೋಧಿ ಆರೋಪ; ಅಗತ್ಯ ಬಿದ್ದರೆ ಸಿಡಿ ಬಿಡುಗಡೆ, ಎಂದ ಕಾಶಪ್ಪನವರ್ ಕೂಡಲಸಂಗಮ ಇಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಸಭೆಯಲ್ಲಿ ಪಂಚಮಸಾಲಿ ಪೀಠದ ಪೀಠಾಧ್ಯಕ್ಷರಾದ ಪೂಜ್ಯ ಬಸವಜಯಮೃತ್ಯುಂಜಯ ಸ್ವಾಮೀಜಿಯವರನ್ನು ಉಚ್ಚಾಟನೆ ಮಾಡಲಾಗಿದೆ. ಟ್ರಸ್ಟನ ಧರ್ಮಧರ್ಶಿಗಳು, ಸಮಾಜದ ಮುಖಂಡರು ಮೂರು ಗಂಟೆಗಳ ಕಾಲ ಟ್ರಸ್ಟನ ಗುಪ್ತ ಸಭೆ ನಡೆಸಿ ನಂತರ ಕಾರ್ಯಕಾರಣಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಟ್ರಸ್ಟನ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ತಿಳಿಸಿದರು. ಸಭೆಯಲ್ಲಿ … Continue reading ಪಂಚಮಸಾಲಿ ಪೀಠದಿಂದ ಮೃತ್ಯುಂಜಯ ಶ್ರೀ ಉಚ್ಚಾಟನೆ