ಪ್ರವಚನ: ಮುಕ್ತಾಯಿಗೆ ಮುಕ್ತಿ ಮಾರ್ಗ ತೋರಿದ ಅಲ್ಲಮ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 18 ಕಲಬುರಗಿ: ಭಕ್ತಿಯನು ಮುಕ್ತಾಯಿಗರುಹಿಸಿ ಮುಕ್ತನಾದ ಅಜಗಣ್ಣನಿರವನು ಅವ್ಯಕ್ತದಲಿ ವಿರಚಿಸಿದೆಮ್ಮಯ ಗುರು ಗುಹೇಶ್ವರನು ಅಲ್ಲಮಪ್ರಭುರಾಯನ ನತರೆಲ್ಲರನು ಸಂಸಾರನಿರವ ಕಲ್ಲ ಕಾಡುವ ಕೋಟೆಯ ಮಾಣಿಸಿ ಸಲ್ಲಲಿತ ಲಿಂಗಾನುಭಾವದ ಬೆಲ್ಲವನು ಮೆಲುಕಿಸಿ ನಿಜಸುಖದಲಿ ನಿಲಿಪೆನೆನುತ ಬರುತಿರ್ದನ್ ವಿನೋದದಲಿ ಚಾಮರಸ ಕವಿಯ ಪ್ರಭುಲಿಂಗಲೀಲೆಯ ಈ ಸಾಲುಗಳು ಭಕ್ತಿ ಶ್ರೇಷ್ಠರಾಗಿದ್ದ ಅಜಗಣ್ಣ ಮುಕ್ತಾಯಕ್ಕರ ಸಾರ್ಥಕ ಮತ್ತು ಮೌಲಿಕ ಜೀವನವನ್ನು ವಿಸ್ತರಿಸುತ್ತದೆ. ಬದುಕಿನ ಐಕ್ಯಸ್ಥಲ ಮೆಟ್ಟಿದ, ಬದುಕಿನ ಕೊನೆಯ ಅವಸ್ಥೆ ಅನುಭವಿಸಿದ ಪರಮ ಲಿಂಗಾಂಗಯೋಗಿ ಅಜಗಣ್ಣ. … Continue reading ಪ್ರವಚನ: ಮುಕ್ತಾಯಿಗೆ ಮುಕ್ತಿ ಮಾರ್ಗ ತೋರಿದ ಅಲ್ಲಮ