ಮುಂದಿನ ವರ್ಷ ಏಪ್ರಿಲ್ 20ಕ್ಕೆ ನೂತನ ಅನುಭವ ಮಂಟಪ ಲೋಕಾರ್ಪಣೆ: ಖಂಡ್ರೆ
ಕಲಬುರಗಿ : ಜಗತ್ತಿನಲ್ಲಿ ಅಸಂಖ್ಯಾತ ಕ್ರಾಂತಿಗಳು ಸಂಭವಿಸಿವೆ. ಆದರೆ, ಕೇವಲ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಡೆದ ಏಕೈಕ ಕ್ರಾಂತಿ ಎಂದರೆ ಅದು ೧೨ನೇ ಶತಮಾನದ ಕಲ್ಯಾಣ ಕ್ರಾಂತಿ. ವಿಶ್ವಗುರು ಬಸವಣ್ಣನವರು ಜಗತ್ತಿನ ಅದ್ಭುತ ಪುರುಷರಾಗಿದ್ದು, ಅವರು ನೀಡಿದ ‘ಕಾಯಕವೇ ಕೈಲಾಸ’ ಎಂಬ ತತ್ವ ಇಂದಿಗೂ ಸಾರ್ವಕಾಲಿಕ ಪ್ರಸ್ತುತವಾಗಿದೆ ಎಂದು ಅರಣ್ಯ ಸಚಿವ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಅವರು ಅಭಿಪ್ರಾಯಪಟ್ಟರು. ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಭಾನುವಾರ … Continue reading ಮುಂದಿನ ವರ್ಷ ಏಪ್ರಿಲ್ 20ಕ್ಕೆ ನೂತನ ಅನುಭವ ಮಂಟಪ ಲೋಕಾರ್ಪಣೆ: ಖಂಡ್ರೆ
Copy and paste this URL into your WordPress site to embed
Copy and paste this code into your site to embed