ಇಂದು ಮುರುಘಾ ಮಠದಲ್ಲಿ 5,000 ಶರಣ ಶರಣೆಯರಿಂದ ವಚನ ಝೇಂಕಾರ

ಚಿತ್ರದುರ್ಗ ಇಂದು ಶರಣ ಸಂಸ್ಕೃತಿ ಉತ್ಸವ ಹಾಗೂ ಬಸವ ಸಂಸ್ಕೃತಿಯ ಅಂಗವಾಗಿ ನಗರದ ಮುರುಘಾ ಮಠದಲ್ಲಿ 5,000ಕ್ಕೂ ಹೆಚ್ಚು ಶರಣ ಶರಣೆಯರಿಂದ ವಚನ ಝೇಂಕಾರ ಕಾರ್ಯಕ್ರಮ ನಡೆಯಲಿದೆ. ಶ್ರೀ ಮಠದ ಅನುಭವ ಮಂಟಪದಲ್ಲಿ ಭಾನುವಾರ ಬೆಳಗ್ಗೆ 10.30ಕ್ಕೆ ಏಕಕಾಲದಲ್ಲಿ ವಚನಗಳನ್ನು ಶಿಸ್ತು ಬದ್ಧವಾಗಿ, ಸುಶ್ರಾವ್ಯವಾಗಿ ಹಾಡಲಾಗುತ್ತದೆ. ಶ್ರೀ ಮಠವು ಒಂದು ತಿಂಗಳಿನಿಂದ ವಿದ್ಯಾರ್ಥಿಗಳಿಗೆ, ಮಠದ ಭಕ್ತರಿಗೆ, ಮತ್ತು ಜನಸಾಮಾನ್ಯರಿಗೆ ವಚನ ಝೇಂಕಾರ ಗಾಯನದ ತರಬೇತಿಯನ್ನು ನೀಡಸಲಾಗಿದೆ. “ವಚನ ಗಾಯನಗಳು ಜನಸಾಮಾನ್ಯರ ಮನಸಿನಲ್ಲಿ ಸದಾ ಝೇಂಕರಿಸುತ್ತಿರಲಿ (ಗುನುಗುತ್ತಿರಲಿ) ಎಂಬ … Continue reading ಇಂದು ಮುರುಘಾ ಮಠದಲ್ಲಿ 5,000 ಶರಣ ಶರಣೆಯರಿಂದ ವಚನ ಝೇಂಕಾರ