ಆತ್ಮಪ್ರಜ್ಞೆ ಇದ್ದರೆ ಮುರುಘಾ ಶರಣರು ಮತ್ತೆ ಪೀಠಕ್ಕೆ ಬರಬಾರದು: ಗೊರುಚ

ಮುರುಘಾ ಶರಣರು ಯಾವುದೇ ಅಧಿಕಾರ ಬಯಸದೆ, ಪೀಠದ ಹೊರಗಿದ್ದು ಜನಸೇವೆ ಸಲ್ಲಿಸಬೇಕು. ಚಿತ್ರದುರ್ಗ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಮೊದಲ ಪೋಕ್ಸೊ ಪ್ರಕರಣದಲ್ಲಿ ನಗರದ ಜಿಲ್ಲಾ ಕೋರ್ಟ್‌ನ ಆದೇಶ ನವೆಂಬರ್ 26 ಬರಲಿದೆ. ಮುರುಘಾ ಶರಣರ ಮೇಲಿರುವ ಎರಡನೇ ಪ್ರಕರಣದ ಇತ್ಯರ್ಥ ಬಾಕಿಯಿದೆ. ಜಿಲ್ಲಾ ಕೋರ್ಟಿನ ತೀರ್ಪಿನ ನಂತರ ಈ ಪ್ರಕರಣಗಳು ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಲು ಹತ್ತುವ ಎಲ್ಲಾ ಸಾಧ್ಯತೆಗಳಿವೆ. ಒಂದು ವೇಳೆ ಈ ಕಾನೂನು ಸಮರಗಳಲ್ಲಿ ಮುರುಘಾ ಶರಣರು ಜಯಗಳಿಸಿ್ದರೆ ಅವರನ್ನು ಮುರುಘಾ … Continue reading ಆತ್ಮಪ್ರಜ್ಞೆ ಇದ್ದರೆ ಮುರುಘಾ ಶರಣರು ಮತ್ತೆ ಪೀಠಕ್ಕೆ ಬರಬಾರದು: ಗೊರುಚ