ಇಂದು ‘ಯತ್ನಾಳ ರಾಜಕೀಯ ಬಹಿಷ್ಕಾರ’ ಚರ್ಚಿಸಲು ಗೂಗಲ್ ಮೀಟ್
ಬೆಂಗಳೂರು ರವಿವಾರ ರಾತ್ರಿ 9 ಗಂಟೆಗೆ ‘ಯತ್ನಾಳ ರಾಜಕೀಯ ಬಹಿಷ್ಕಾರ’ ಕುರಿತು ಚಿಂತನೆ ಮತ್ತು ಸಂವಾದ ಗೂಗಲ್ ಮೀಟ್ ನಲ್ಲಿ ನಡೆಯುತ್ತಿದೆ. ಬಿಜೆಪಿ ಶಾಸಕ ಬಸನಗೌಡ ಯತ್ನಾಳರು ವಿಶ್ವಗುರು ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿ ವಿವಾದವೆಬ್ಬಿಸಿರುವ ಹಿನ್ನಲೆಯಲ್ಲಿ ಈ ಸಂವಾದ ನಡೆಯುತ್ತಿದೆ. ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬಸವ ಚಿಂತಕರಾದ ಟಿ.ಆರ್ ಚಂದ್ರಶೇಖರ ಮತ್ತು ಮಿನಾಕ್ಷಿ ಬಾಳಿ ಕಲಬುರ್ಗಿ ಮಾತನಾಡಲಿದ್ದಾರೆ. ನಾಡಿನ ಪ್ರಮುಖ ಬಸವ ಚಿಂತಕರು ಹಾಗೂ ಪೂಜ್ಯ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಹೆಚ್ಚಿನ … Continue reading ಇಂದು ‘ಯತ್ನಾಳ ರಾಜಕೀಯ ಬಹಿಷ್ಕಾರ’ ಚರ್ಚಿಸಲು ಗೂಗಲ್ ಮೀಟ್
Copy and paste this URL into your WordPress site to embed
Copy and paste this code into your site to embed