1051 ವಚನ ಹೇಳಿ ಒಂದು ಲಕ್ಷ ರೂಪಾಯಿ ಗೆದ್ದ 15-ವರ್ಷದ ಲಾವಣ್ಯ ಅಂಗಡಿ
ಪವಾಡ ಬಸವಣ್ಣ ದೇವರ ಮಠದಲ್ಲಿ ನಡೆದ ವಚನ ಕಂಠಪಾಠ ಸ್ಪರ್ಧೆ. ಬಸವ ಜಯಂತಿಯಂದು ಬಹುಮಾನ ವಿತರಣೆ. ಬೆಂಗಳೂರು ರಾಜ್ಯಾದ್ಯಂತ ಕುತೂಹಲ ಕೆರಳಿಸಿದ್ದ ಪವಾಡ ಬಸವಣ್ಣ ದೇವರ ಮಠ ಆಯೋಜಿಸಿದ್ದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಗ್ರಾಮದ ಕುಮಾರಿ ಲಾವಣ್ಯ ಮಂಜುನಾಥ ಅಂಗಡಿ ಮೊದಲನೇ ಸ್ಥಾನ ಪಡೆದಿದ್ದಾರೆ. ಇಂದು (ಏಪ್ರಿಲ್ 29) ಬೆಂಗಳೂರಿನ ಬಳಿಯ ನಾಗಮಂಗಲದಲ್ಲಿ ನಡೆದ ಸ್ಪರ್ಧೆಯಲ್ಲಿ ನಿರರ್ಗಳವಾಗಿ 1051 ವಚನಗಳನ್ನು ಹೇಳಿ ಲಾವಣ್ಯ 1 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ. 990 ವಚನ … Continue reading 1051 ವಚನ ಹೇಳಿ ಒಂದು ಲಕ್ಷ ರೂಪಾಯಿ ಗೆದ್ದ 15-ವರ್ಷದ ಲಾವಣ್ಯ ಅಂಗಡಿ
Copy and paste this URL into your WordPress site to embed
Copy and paste this code into your site to embed