ಹೊಸ ಸಂವಿಧಾನ ರಚಿಸುವ ಪ್ರಯತ್ನ ಖಂಡನೀಯ: ಪಾಂಡೋಮಟ್ಟಿ ಶ್ರೀ

ಅಜ್ಜಂಪುರ ಅಂಬೇಡ್ಕರರವರು ಕೊಟ್ಟ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು. ಹೊಸ ಸಂವಿಧಾನ ಸೃಷ್ಠಿ ಮಾಡುವ ಪ್ರಯತ್ನಗಳನ್ನು ಖಂಡಿಸಬೇಕು ಎಂದು ಪಾಂಡೋಮಟ್ಟಿಯ ಗುರುಬಸವ ಸ್ವಾಮಿಗಳು ಸೋಮವಾರ ಹೇಳಿದರು. ಇಲ್ಲಿನ ಕೈಲಾಸಂ ಕಲಾಕ್ಷೇತ್ರ ಆವರಣದಲ್ಲಿ ನಡೆದ ನಮ್ಮ ನಡೆದ ಸರ್ವೋದಯಡೆಗೆ ಪಾದಯಾತ್ರೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ ಕೃಷಿ, ಪರಿಸರ, ಆರೋಗ್ಯ, ಶಿಕ್ಷಣ ಮತ್ತು ರಾಜಕಾರಣ ಒಳ್ಳೆಯ ಮಾರ್ಗದ ಕಡೆಗೆ ಹೋಗಬೇಕು ಎನ್ನುವುದು ನಮ್ಮ ಆಶಯ. ಕೃಷಿ ಮಾಡುವಂಥವರು ಇಲ್ವೇನೋ ಎನ್ನುವಂಥ ವಾತಾವರಣ ನಿರ್ಮಾಣ ಆಗಿದೆ. ಆಂಗ್ಲಮಾಧ್ಯಮದ ವಿಶೇಷತೆಗೆ ಮಾರುಹೋಗಿ ಕನ್ನಡವನ್ನು … Continue reading ಹೊಸ ಸಂವಿಧಾನ ರಚಿಸುವ ಪ್ರಯತ್ನ ಖಂಡನೀಯ: ಪಾಂಡೋಮಟ್ಟಿ ಶ್ರೀ