ಪಂಡಿತಾರಾಧ್ಯ ಶ್ರೀಗಳು ಕ್ರಾಂತಿಕಾರಕ ಗುರುಗಳು: ಲೀಲಾ ಸಂಪಗಿ
ಚನ್ನಗಿರಿ ತಾಲ್ಲೂಕಿನ ತಾವರಕೆರೆಯಲ್ಲಿ ನಡೆದ ೨ನೆಯ ದಿನದ “ನಮ್ಮ ನಡೆ ಸರ್ವೋದಯದೆಡೆಗೆ” ಪಾದಯಾತ್ರೆ ಬೆಳಿಗ್ಗೆ ಅಜ್ಜಂಪುರದಿಂದ ಸಂಜೆ ೭ ಗಂಟೆಗೆ ತಾವರಕೆರೆಗೆ ತಲುಪಿತು. ಸಂಜೆಯ ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿ ಲೀಲಾ ಸಂಪಗಿ ಪಂಡಿತಾರಾಧ್ಯ ಸ್ವಾಮಿಗಳು ಕ್ರಾಂತಿಕಾರಕ ಗುರುಗಳು, ಎಂದು ಹೇಳಿದರು. ಇಡೀ ಸಮಾಜದ ಒಳಿತಿಗಾಗಿ ನಡೆದುಕೊಳ್ಳುತ್ತಿದ್ದಾರೆ. ಒಂದು ರೋಮಾಂಚನಕಾರಿಯಾದ ಕಾರ್ಯವನ್ನು ಮಾಡುತ್ತಿದ್ದಾರೆ. ೧೨ನೆಯ ಶತಮಾನವನ್ನು ಮತ್ತೆ ನೆನಪು ಮಾಡುವ ಮತ್ತೆ ಕಲ್ಯಾಣ ಕಾರ್ಯಕ್ರಮ ಇಡೀ ಕರ್ನಾಟಕದಾದ್ಯಂತ ಯಶಸ್ವಿಯಾಗಿ ನಡೆಯಿತು. ಅದೇ ರೀತಿ ಸರ್ವೋದಯದೆಡೆಗೆ ಇಡೀ ವ್ಯವಸ್ಥೆಯ … Continue reading ಪಂಡಿತಾರಾಧ್ಯ ಶ್ರೀಗಳು ಕ್ರಾಂತಿಕಾರಕ ಗುರುಗಳು: ಲೀಲಾ ಸಂಪಗಿ
Copy and paste this URL into your WordPress site to embed
Copy and paste this code into your site to embed