ಪ್ರವಚನ: ಪರಮ ಸತ್ಯದ ಪ್ರಭುಲಿಂಗಲೀಲೆ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 6 ಕಲಬುರಗಿ ಪ್ರಭುವಾದದ್ದು, ಬಸವಣ್ಣನಾದದ್ದು, ಅಕ್ಕನಾದದ್ದು, ಉಳಿದೆಲ್ಲ ಶರಣರಾದದ್ದು ಸಾಮಾನ್ಯವಾದ ಮಾತಲ್ಲ. ವಚನಗಳನ್ನು ಹೇಳುವುದು ಸುಲಭ. ಆದರೆ ಆ ತಾತ್ವಿಕ ಮಾತುಗಳು ಪಚನವಾಗುವುದು ತುಂಬಾ ಕಷ್ಟದ ಕೆಲಸ. ಅವರ ಭಕ್ತಿ, ಆಚಾರ, ವಿಚಾರ, ನಿಲುವು, ಅವರ ಕಾಯಕ, ದಾಸೋಹ ಇವೆಲ್ಲ ಶಬ್ದಗಳ ಜೊತೆ ಆಡಿದ ಆಟವಲ್ಲ. ನಾವೆಲ್ಲ ಶಬ್ದಗಳ ಜೊತೆ ಆಟವಾಡುತ್ತಿದ್ದೇವೆ. ಆದರೆ ಆವರ ನಿಲುವಿನ ಸತ್ಯತೆಯ ಜೊತೆಯಲ್ಲಿ ನಮ್ಮ ಭಾವ, ಬದುಕು ಆತ್ಮೋನ್ನತಿಯ ಆನಂದದಿಂದ ಆವರಿಸಿಕೊಳ್ಳುತ್ತದೆ. ಚಾಮರಸ … Continue reading ಪ್ರವಚನ: ಪರಮ ಸತ್ಯದ ಪ್ರಭುಲಿಂಗಲೀಲೆ