ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 12 ಕಲಬುರಗಿ: ಬನವಸೆ ದೇಶದ ಆ ಮಾಯೆ ಮುಂದೆ ಅಕ್ಕ ಮಹಾದೇವಿಯಾಗಿ ಬಂದು ಅಲ್ಲಮರ ಅನುಭವ ಮಂಟಪದಲ್ಲಿ ಅಧ್ಯಾತ್ಮದ ಶಿಖರವನ್ನೇರಿದಳು. ವೀರ ವಿರಾಗಿಣಿ, ವೈರಾಗ್ಯನಿಧಿಯಾಗಿ ಕಂಗೊಳಿಸಿದಳು ಎಂದು ಚಾಮರಸ ತನ್ನ ಪ್ರಭುಲಿಂಗಲೀಲೆಯಲ್ಲಿ ವರ್ಣಿಸುತ್ತಾನೆ. ಕಲ್ಯಾಣದ ಶರಣೆ ಮಾತೆ ಅಕ್ಕ ಮಹಾದೇವಿ ಪಾರ್ವತಿ ಪ್ರತಿರೂಪ ನೀನು. ಎಲ್ಲ ಶರಣರ ಬೆಳಗಿದ ತಾಯಿ ನಾಡಿಗೆ ಸಿರಿದೇವಿ ಸುಮತಿ ನಿರ್ಮಲರ ಉಡುತಡಿ ಶಿವಭಕ್ತರ ಮನೆಗೆ ಪಾರ್ವತಿಯ ಪ್ರತಿರೂಪ. ನೀನು ಕಳೆದೆ ಜಗತಾಪ, ನೀನೆ ಜಗದೀಪ … Continue reading ಪ್ರವಚನ: ಅಕ್ಕ ನೀನೇ ಜಗದೀಪ
Copy and paste this URL into your WordPress site to embed
Copy and paste this code into your site to embed