ಪಟಾಕಿ ಖರ್ಚಿನಲ್ಲಿ ವಚನ ಕಂಠಪಾಠ ಸ್ಪರ್ಧೆ ಶುರು ಮಾಡಿದ ಸಿದ್ಧಲಿಂಗ ಸ್ವಾಮೀಜಿ
‘ಅರ್ಧಗಂಟೆ ಸಂಭ್ರಮಕ್ಕೆ 4 ಲಕ್ಷ ರುಪಾಯಿ ಸುಡುತಿದ್ವಿ ಅಂತ ಬೇಜಾರಿತ್ತು.’ ಬೆಂಗಳೂರು ನೆಲಮಂಗಲದ ಪವಾಡಶ್ರೀ ಬಸವಣ್ಣ ದೇವರ ಮಠದ ವಚನ ಕಂಠಪಾಠ ಸ್ಪರ್ಧೆ ಎಪ್ರೀಲ್ 19 ನಡೆಯಲಿದೆ. ಮೂರು ವರ್ಷಗಳಿಂದ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ವಿಜೇತರಿಗೆ ಒಂದು ಲಕ್ಷ, 75 ಸಾವಿರ, 50 ಸಾವಿರ ಬಹುಮಾನ ಘೋಷಿಸಿ ಬಸವಣ್ಣ ದೇವರಮಠದ ಪೀಠಾಧಿಪತಿ ಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ರಾಜ್ಯದಲ್ಲೇ ದೊಡ್ಡ ಸಂಚಲನ ಮೂಡಿಸಿದ್ದಾರೆ. ಬಸವ ಮೀಡಿಯಾದ ರವೀಂದ್ರ ಹೊನವಾಡ ಅವರ ಜೊತೆ ಮಾತನಾಡಿದ ಸ್ವಾಮೀಜಿ ಬಸವ ಜಯಂತಿಯಲ್ಲಿ … Continue reading ಪಟಾಕಿ ಖರ್ಚಿನಲ್ಲಿ ವಚನ ಕಂಠಪಾಠ ಸ್ಪರ್ಧೆ ಶುರು ಮಾಡಿದ ಸಿದ್ಧಲಿಂಗ ಸ್ವಾಮೀಜಿ
Copy and paste this URL into your WordPress site to embed
Copy and paste this code into your site to embed