ಪ್ರವಚನ: ಬದುಕನ್ನು ಅಲ್ಲೋಲ ಕಲ್ಲೋಲ ಮಾಡುವ ಮಾಯೆ
ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 9 ಕಲಬುರಗಿ: ‘ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ’ ನಾನೊಂದ ನೆನೆದೊಡೆ ತಾನೊಂದ ನೆನೆವುದು, ನಾನಿತ್ತಲೆಳೆದೊಡೆ ತಾನತ್ತಲೆಳೆವುದು. ತಾ ಬೇರೆ ಎನ್ನನಳಲಿಸಿ ಕಾಡಿತ್ತು, ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು. ಕೂಡಲಸಂಗನ ಕೂಡಿಹೆನೆಂದೊಡೆ ತಾನೆನ್ನ ಮುಂದುಗೆಡಿಸಿತ್ತು ಮಾಯೆ! ಬಸವಣ್ಣನವರ ಈ ವಚನ ಪ್ರತಿಯೊಬ್ಬರ ಮನದ ವಿಚಿತ್ರ ವ್ಯವಸ್ಥೆ ಹಾಗೂ ಹೊಯ್ದಾಟವನ್ನು ಚಿತ್ರಿಸುತ್ತದೆ. ಅಕ್ಕ ಮಹಾದೇವಿ ‘ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ’ ಎಂದು ಮನೋವಿಕಾರತೆಯ ಬಗ್ಗೆ ವಿವರಿಸುತ್ತಾರೆ. ಮನಷ್ಯನ ಬದುಕನ್ನು ಅಲ್ಲೋಲ … Continue reading ಪ್ರವಚನ: ಬದುಕನ್ನು ಅಲ್ಲೋಲ ಕಲ್ಲೋಲ ಮಾಡುವ ಮಾಯೆ
Copy and paste this URL into your WordPress site to embed
Copy and paste this code into your site to embed