ಪ್ರಭುಲಿಂಗಲೀಲೆ : ಒಂದು ಸಮಗ್ರ ಚಿಂತನೆ 19 ಚಾಮರಸ ಕನ್ನಡದ ಒಬ್ಬ ಮಹತ್ವದ ಕವಿ. ತನ್ನ ಯಾವುದೇ ಕುರುಹನ್ನು ಹೇಳಿಕೊಳ್ಳದೆ, ಕಾವ್ಯದ ವಸ್ತುವಾದ ಕಥಾನಾಯಕ ಅಲ್ಲಮ ಪ್ರಭುದೇವರನ್ನೇ ಮುಖ್ಯವಾಗಿಸಿ ಕಾವ್ಯ ರಚಿಸಿದ್ದಾನೆ. ಆತನದು ಎಷ್ಟು ವಿನೀತಭಾವ ಎಂದರೆ, ದೇಗುಲವೇ ಮಾತಾಡುವಂದದಿ ನಾನು ಈ ಕಾವನ್ನು ಹೇಳುತ್ತಿದ್ದೇನೆ, ಒಂದು ಬೃಹತ್ ಕಟ್ಟಡದಲ್ಲಿ ಕೂಗು ಹಾಕಿದಾಗ, ಅದರಿಂದ ಹೊರಹೊಮ್ಮುವ ಪ್ರತಿಧ್ವನಿಯ ರೂಪದಲ್ಲಿ ನಾನು ಗುಹೇಶ್ವರನ ಪ್ರತಿಧ್ವನಿಯಾಗಿ ಈ ಕಾವ್ಯವನ್ನು ರಚಿಸುತ್ತಿದ್ದೇನೆ ಎಂಬ ವಿನೀತ ಭಾವ ಚಾಮರಸನದು. ಇನ್ನೂ ಒಂದು ಮಾತನ್ನು … Continue reading ಪ್ರಭುಲಿಂಗಲೀಲೆ ಭಾಷಾಂತರಗಳು
Copy and paste this URL into your WordPress site to embed
Copy and paste this code into your site to embed